ದಾಖಲೆಗಳನ್ನು ಬಳಸುವುದು

ಪತ್ರಗಾರದಲ್ಲಿರುವ ದಾಖಲೆಗಳನ್ನು ಬಳಸಲು ಸಂಶೋಧಕರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಇಲಾಖೆಗೆ ಸಲ್ಲಿಸುವುದು, ಸಂಶೋಧನಾ ಮಾರ್ಗದರ್ಶಕರಿಂದ ಪಡೆದ ಪತ್ರವನ್ನು ಅಗತ್ಯವಾಗಿ ಸಲ್ಲಿಸತಕ್ಕದ್ದು. ಸದರಿ ವಿವರಗಳನ್ನು ನೀಡಿದಲ್ಲಿ ದಾಖಲೆಗಳನ್ನು ಪರಮಾರ್ಶಿಸಲು ಅನುಮತಿ ನೀಡಲಾಗುವುದು. ನಿರ್ದೇಶಕರು, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಉಪ ನಿರ್ದೇಶಕರು, ಪತ್ರಪಾಲಕರು, ಸಹಾಯಕ ಪತ್ರಪಾಲಕರು ಇವರುಗಳ ಸಹಕಾರದಿಂದ ಸಂಶೋಧಕರು, ಸಾರ್ವಜನಿಕರು ತಮಗೆ ಅಗತ್ಯವಿರುವ ದಾಖಲೆಗಳನ್ನು ಪಡೆಯಬಹುದಾಗಿದೆ. ಪತ್ರಾಗಾರ ಇಲಾಖೆಯು ಸ್ವಂತ ಗ್ರಂಥಾಲಯವನ್ನು ಹೊಂದಿದ್ದು ಸಂಶೋಧಕರಿಗೆ ಮುಕ್ತವಾಗಿಸಿದೆ. ಪತ್ರಾಗಾರ ಇಲಾಖೆಯಿಂದ ಪ್ರಾಚೀನ ಅಪ್ರಕಟಿತ ಕೃತಿಗಳ ಪ್ರಕಟಣಾ ಯೋಜನೆ ಮೂಲಕ ಮೌಲ್ಯಯುತ ಗ್ರಂಥಗಳನ್ನು ಪ್ರಕಟಿಸಲಾಗಿದ್ದು, ಸದರಿ ಪುಸ್ತಕಗಳ ಪಟ್ಟಿಯನ್ನು ಇಲಾಖೆಯ ಅಂತರ್ಜಾಲದಲ್ಲಿ ಗಮನಿಸಬಹುದಾಗಿದೆ. ಆಯಾ ಗ್ರಂಥಗಳ ಮುಂದೆ ನಮೂದಿಸಿರುವ ಮೊತ್ತವನ್ನು ಇಲಾಖೆಯ ಲೆಕ್ಕಶಾಖೆಯಲ್ಲಿ ಭರಿಸಿ ಗ್ರಂಥಗಳನ್ನು ಖರೀದಿಸಬಹುದಾಗಿದೆ. ಸಾರ್ವಜನಿಕರು ಗೆಜೆಟ್ ದೃಢೀಕೃತ ಪ್ರತಿಗಳನ್ನು ಪಡೆಯ ಬಯಸಿದರೆ ಅವುಗಳಿಗೆ ಅರ್ಜಿ ಸಲ್ಲಿಸಿ ತಗುಲಬಹುದಾದ ಮೊತ್ತವನ್ನು ಭರಿಸಿ ಪಡೆಯಬಹುದು.ಮೈಸೂರು ಕಛೇರಿಯ ಅಧಿಕಾರಿಗಳ ವಿವರ

ಡಾ. ಗವಿಸಿದ್ಧಯ್ಯ ಪಿಹೆಚ್.ಡಿ,
ಪತ್ರಪಾಲಕರು,

ವಿಭಾಗೀಯ ಪತ್ರಾಗಾರ ಕಛೇರಿ,
ನಂ.15/ಡಿ, 2ನೇ ಸ್ಟೇಜ್,
ವಿ.ವಿ. ನಗರ್,
ಮೈಸೂರು-570008.

ದೂರವಾಣಿ ಸಂ: 0821 – 2489048
ಇ-ಮೈಲ್ ವಿಳಾಸ: archivist@karnataka.gov.in
ಶ್ರೀ ಮಂಜುನಾಥ್ ಹೆಚ್. ಎಲ್.
ಸಹಾಯಕ ಪತ್ರಪಾಲಕರು,

ವಿಭಾಗೀಯ ಪತ್ರಾಗಾರ ಕಛೇರಿ,
ನಂ.15/ಡಿ, 2ನೇ ಸ್ಟೇಜ್,
ವಿ.ವಿ. ನಗರ್,
ಮೈಸೂರು-570008.

ದೂರವಾಣಿ ಸಂ: 0821 – 2489048
ಇ-ಮೈಲ್ ವಿಳಾಸ: asst2archivist@karnataka.gov.in

ಧಾರವಾಡ ಕಛೇರಿಯ ಅಧಿಕಾರಿಗಳ ವಿವರ

ಶ್ರೀಮತಿ ಮಂಜುಳಾ ಯಲಿಗಾರ್,
ಪತ್ರಪಾಲಕರು(ಪ್ರ),

ಪ್ರಾದೇಶಿಕ ಪತ್ರಾಗಾರ ಕಛೇರಿ,
ಕನ್ನಡ ಅಧ್ಯಯನ ಪೀಠ,
ಡಾ. ಆರ್.ಸಿ.ಹೀರೆಮಠ್ ಕಟ್ಟಡ,
ಕರ್ನಾಟಕ ವಿಶ್ವವಿದ್ಯಾನಿಲಯ ಆವರಣ,
ಧಾರವಾಡ-580003.

ದೂರವಾಣಿ ಸಂ: 0836 - 2447477
ಇ-ಮೈಲ್ ವಿಳಾಸ: asst3archivist@karnataka.gov.in
ಶ್ರೀಮತಿ ಮಂಜುಳಾ ಯಲಿಗಾರ್
ಸಹಾಯಕ ಪತ್ರಪಾಲಕರು,

ಪ್ರಾದೇಶಿಕ ಪತ್ರಾಗಾರ ಕಛೇರಿ,
ಕನ್ನಡ ಅಧ್ಯಯನ ಪೀಠ,
ಡಾ. ಆರ್.ಸಿ.ಹೀರೆಮಠ್ ಕಟ್ಟಡ,
ಕರ್ನಾಟಕ ವಿಶ್ವವಿದ್ಯಾನಿಲಯ ಆವರಣ,
ಧಾರವಾಡ-580003.

ದೂರವಾಣಿ ಸಂ: 0836 - 2447477
ಇ-ಮೈಲ್ ವಿಳಾಸ: asst3archivist@karnataka.gov.in